Please Donate Generously towards Flood Relief | ಪ್ರವಾಹ ಸಂತ್ರಸ್ತರಿಗೆ ಉದಾರವಾಗಿ ಸಹಾಯ ಮಾಡಿ

ಮುಖ್ಯಮಂತ್ರಿಗಳ ಮನವಿ

ಇತ್ತೀಚಿಗೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಮಾನವ ಹಾಗೂ ಜಾನುವಾರು ಜೀವಹಾನಿ,ಆಸ್ತಿ ಮತ್ತು ಮೂಲಭೂತ ಸೌಕರ್ಯಗಳಿಗೆ ನಷ್ಟವುಂಟಾಗಿದೆ. ಈವರೆಗೆ 200ಕ್ಕೂ ಹೆಚ್ಚು ಜನರು ಅಸು ನೀಗಿದ್ದಾರೆ. ಸುಮಾರು 2.5 ಲಕ್ಷ ಮನೆಗಳು ಕುಸಿದಿವೆ/ ನಾಶವಾಗಿವೆ. 1500 ಹಳ್ಳಿಗಳ ಸುಮಾರು 2 ಕೋಟಿ ಜನ ಅತಿವೃಷ್ಟಿಯಿಂದ ಸಂತ್ರಸ್ತರಾಗಿದ್ದಾರೆ. ಒಟ್ಟು ಸುಮಾರು 16,500 ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ಸರ್ಕಾರವು ಅಂದಾಜು ಮಾಡಿದೆ.

ದಾನಿಗಳ  ಪಟ್ಟಿ

ಹಟ್ಟಿ ಚಿನ್ನದ ಗಣಿ ಕಂಪನಿ ರೂ.10 ಕೋಟಿ ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿತು..


ಚಿತ್ರಗಳು


ದಾನಿಗಳ ಸಹಕಾರ ಮತ್ತು ಸಹಭಾಗಿತ್ವ
ಹೆಚ್ಚಿನ ಮಾಹಿತಿಗಾಗಿ…

ಆಸರೆ ಪುನರ್ವಸತಿ ನಿರ್ವಹಣೆ ಯೋಜನೆ..

ಮಾನ್ಯ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಹಕ್ಕೊಳಗಾಗಿರುವ ವಸತಿಗಳ ಪುನರ್ವಸತಿ ಕಾರ್ಯವನ್ನು ಉದ್ಘಾಟಿಸಿದರು..

ಹೆಚ್ಚಿನ ಮಾಹಿತಿಗಾಗಿ…

ಮಾನ್ಯ ಮುಖ್ಯಮಂತ್ರಿಗಳಿಂದ 3ನೇ ದಿನದ (9ನೇ ಅಕ್ಟೋಬರ್ 2009) ಪಾದಯಾತ್ರೆ
ಹೆಚ್ಚಿನ ಮಾಹಿತಿಗಾಗಿ…
ಮುಖ್ಯ ಪರದೆ | ಮುಖ್ಯಮಂತ್ರಿಗಳ ಕಾರ್ಯಕ್ರಮ | ಹಾನಿ/ ಪರಿಹಾರ ಕಾರ್ಯ | ಆದೇಶಗಳು/ ಸೂಚನೆಗಳು | ವಂತಿಗೆ/ಸಹಾಯ | ಸಂಪರ್ಕಿಸಿ
Copyright © 2009