Please Donate Generously towards Flood Relief | ಪ್ರವಾಹ ಸಂತ್ರಸ್ತರಿಗೆ ಉದಾರವಾಗಿ ಸಹಾಯ ಮಾಡಿ


ಸಹಾಯ ನೀಡಲು ವಿಧಾನಗಳು


*ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಸಾರ್ವಜನಿಕ ವಂತಿಕೆ ನಿಧಿಗೆ ಸಂದಾಯವಾಗುವ ಮೊತ್ತವು ಆದಾಯ ತೆರಿಗೆಯ ಅಧಿನಿಯಮದ ಪ್ರಕರಣ 80[G] ಯಡಿ ಶೇಕಡ 100ರಷ್ಟು ಆದಾಯ ತೆರಿಗೆಯಿಂದ ವಿನಾಯಿತಿಗೆ ಒಳಪಡುತ್ತದೆ


ಸಂಸ್ಥೆಗಳು ಸಹಾಯ ನೀಡಲು ಇಲ್ಲಿ ಸಂಪರ್ಕಿಸಿ

ಶ್ರೀ ರಾಮನ್.ಎಂ.ತಂಗ

ಮುಖ್ಯಮಂತ್ರಿಗಳ ಸಲಹೆಗಾರರು
ಕೊಠಡಿ ಸಂ. 3 ಮತ್ತು 4 ನೆಲಮಹಡಿ, ವಿಧಾನ ಸೌಧ, ಬೆಂಗಳೂರು-01.
ದೂರವಾಣಿ ಸಂಖ್ಯೆ: +91 080  22033944
ಟೆಲಿಫ್ಯಾಕ್ಸ್ :          +91 080  22251958

ಇ-ಮೇಲ್ : ramanmt@karnataka.gov.in         ramanmt@gmail.com

 

 

ಧನ ಸಹಾಯವಲ್ಲದೆ ಆಹಾರ, ಬಟ್ಟೆ, ಔಷಧಿ ಇತ್ಯಾದಿ ಸಹಾಯ ಮಾಡಲು

ಇಲ್ಲಿ ಸಂಪರ್ಕಿಸಿ.

ಬಾಲುಬ್ರುಯಿ ಕಚೇರಿ,
ದೂರವಾಣಿ ಸಂಖ್ಯೆ: +91 080 22251211 / 22251213 / 22251214

 

ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಹಾಯ ನೀಡಲು

ಇಲ್ಲಿ ಸಂಪರ್ಕಿಸಿ.

ದೂರವಾಣಿ ಸಂಖ್ಯೆ: +91 080 22353141 / 22260979

ಕೊಠಡಿ ಸಂ. 242, 2ನೇ ಮಹಡಿ, ವಿಧಾನಸೌಧ,
ಬೆಂಗಳೂರು – 560 001.

 

 

 

 








ಆನ್ ಲೈನ್ ಮೂಲಕ ಬೆಂಗಳೂರು ಒನ್ ನಿಂದ ಧನಸಹಾಯ ಮಾಡಲು

ಇಲ್ಲಿ ಕ್ಲಿಕ್ ಮಾಡಿ


http://www.bangaloreone.gov.in/public/CalamityReliefFund.aspx

55 ಬೆಂಗಳೂರು ಒನ್ ಕೇಂದ್ರಗಳಲ್ಲಿ ಚೆಕ್ ಮತ್ತು ಡಿ.ಡಿ.ಗಳನ್ನು ಕೂಡ ಸ್ವೀಕರಿಸಲಾಗುವುದು


“ಕರ್ನಾಟಕ ಪ್ರಕೃತಿ ವಿಕೋಪ ಪರಿಹಾರ ನಿಧಿ”



ವೈರ್ ಟ್ರಾನ್ಸ್ಫರ್ ಮೂಲಕ ಧನಸಹಾಯ ಮಾಡಲು ಹೆಚ್ಚಿನ ಮಾಹಿತಿಗಾಗಿ

ಇಲ್ಲಿ ಕ್ಲಿಕ್ ಮಾಡಿ
Fund Transfer through Wire (International Fund Transfer)

 

ಆಕ್ಸಿಸ್ ಬ್ಯಾಂಕ್ ಮೂಲಕ ಧನಸಹಾಯ ಮಾಡಲು:

ಬ್ಯಾಂಕ್

ಆಕ್ಸಿಸ್ ಬ್ಯಾಂಕ್

ಖಾತೆ ನಂ.

909010034511089

ಶಾಖೆ

ಬಸವೇಶ್ವರ ನಗರ ಶಾಖೆ

I F S C Code

UTIB0000065

M I C R Code

560211004





 

ಮುಖ್ಯ ಪರದೆ | ಮುಖ್ಯಮಂತ್ರಿಗಳ ಕಾರ್ಯಕ್ರಮ | ಹಾನಿ/ ಪರಿಹಾರ ಕಾರ್ಯ | ಆದೇಶಗಳು/ ಸೂಚನೆಗಳು | ವಂತಿಗೆ/ಸಹಾಯ | ಸಂಪರ್ಕಿಸಿ
Copyright © 2009