ಇ-ಸಂಗ್ರಹಣ
ಅಂರ್ತಜಾಲದ ಮೂಲಕ ಸರ್ಕಾರದ ಎಲ್ಲಾ ಇಲಾಖೆಗಳಿಂದ 10 ಲಕ್ಷಕ್ಕೂ ಮೀರಿದ ಟೆಂಡರ್ ಖರೀದಿ ಮಾಡಲು ಸಹಾಯ ಮಾಡುತ್ತದೆ.
ಮಾನವ ಸಂಪನ್ಮೂಲ ನಿರ್ವಹಣಾ ಯೋಜನೆ (ಹೆಚ್.ಆರ್.ಎಂ.ಎಸ್)
ಕರ್ನಾಟಕ ಸರ್ಕಾರದ ಅಧಿಕಾರಿಗಳ ಮತ್ತು ನೌಕರರ ಮಾಹಿತಿಯನ್ನು ಕೇಂದ್ರಿಕರಿಸಲಾಗಿದೆ.
ವಿವರ
ಸಚಿವಾಲಯ ವಾಹಿನಿ
ಇ ಅಪ್ಲಿಕೇಷನ್ನಲ್ಲಿ ಕಡತ, ಪತ್ರ, ದಸ್ತಾವೇಜು, ಕೋರ್ಟ್ ಕೇಸುಗಳನ್ನು ಅಳವಡಿಸಲಾಗಿದೆ. ವಿವರ
ಹಾಜರಿ ನಿರ್ವಹಣಾ ಯೋಜನೆ
ಈ ಎಪ್ಲಿಕೇಶನ್ ನಲ್ಲಿ ಎಲ್ಲಾ ನೌಕರರ ಹಾಜರಿ ಮಾಹಿತಿಯನ್ನು ಸಂಗ್ರಹಿಲಾಗುತ್ತದೆ.
ಭೂಮಿ
ರಾಜ್ಯದಲ್ಲಿರುವ ಭೂಮಿಯ ವಿವರವನ್ನು ಅಳವಡಿಸಲಾಗಿದೆ.
ಮುದ್ರಾಣ ಮತ್ತು ನೊಂದಣೆ ಇಲಾಖೆ
ಕರ್ನಾಟಕ ಸರ್ಕಾರಕ್ಕೆ ಹೆಚ್ಚು ಆದಾಯ ತರುವ ಇಲಾಖೆಗಳಲ್ಲಿ ಈ ಇಲಾಖೆಯು ಒಂದಾಗಿದೆ.
ಬೆಂಗಳೂರು ಒಂದು
ಬೆಂಗಳೂರು ಸಾರ್ವಜನಿಕರಿಗೆ ಒಂದೇ ಪರದೆಯ ಮೇಲೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ.
ನೆಮ್ಮದಿ(ಗ್ರಾಮೀಣ)
ಕರ್ನಾಟಕ ಸರ್ಕಾರವು 800 ದೂರವಾಣಿ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ತೆರೆದಿದ್ದು. ಈ ಮಾಹಿತಿಯನ್ನು ಅಂರ್ತಜಾಲದ ಮೂಲಕ ನಿರ್ವಹಿಸಲಾಗುತ್ತದೆ. ವಿವರ
ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ
ಅಂರ್ತಜಾಲದ ಮೂಲಕ ರಾಜ್ಯದಲ್ಲಿರುವ ತಾಲ್ಲೂಕು ಮತ್ತು ಜಿಲ್ಲೆ ಮಟ್ಟದಲ್ಲಿರುವ ಮುಖ್ಯ ಇಲಾಖೆಗಳನ್ನು ನೇರ ಸಂಪರ್ಕಿಸಲು ಸಹಾಯ ಮಾಡುತ್ತದೆ. ವಿವರ
ಖಜಾನೆ
ಕರ್ನಾಟಕ ಸರ್ಕಾರದ ಎಲ್ಲಾ ಖಜಾನೆಗಳ ವಿವರಗಳನ್ನು ಅಳವಡಿಸಲಾಗಿದೆ.
ಪತ್ರಿಕೆಗಳು ಮತ್ತು ಮಾದ್ಯಮಗಳು ಕನ್ನಡ ಪ್ರಭ | ವಿಶ್ವಕನ್ನಡ ಪ್ರಜಾವಾಣಿ | ಸಂಜೆವಾಣಿ
ಆಂಗ್ಲ ದಿನ ಪತ್ರಿಕೆಗಳು ಟೈಮ್ಸ್ ಆಫ್ ಇಂಡಿಯಾ | ದಿ ಹಿಂದೂ ಡೆಕ್ಕನ್ ಹೆರಾಲ್ಡ್ | ಡೆಕ್ಕನ್ ರ್ಕಾನಿಕಲ ಇಂಡಿಯನ್ ಎಕ್ಸ್ ಪ್ರೆಸ್
ದೂರವಾಣಿ ಮಾಧ್ಯಮ ಉದಯ ಟಿ.ವಿ. | ಟಿ.ವಿ.9 | ಈ-ಟಿ.ವಿ.